ಎಸ್ ಎಂ ಕೃಷ್ಣ ರನ್ನ ಭೇಟಿ ಮಾಡಿದ ಬಿ ಎಸ್ ಯಡಿಯೂರಪ್ಪ | Oneindia Kannada

2019-01-03 158

Karnataka BJP president B.S.Yeddyurappa met senior party leader S.M.Krishna in Bengaluru. Yeddyurappa requested S.M.Krishna to campaign for Lok Sabha Election 2019.


ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಪಕ್ಷದ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಭೇಟಿ ಮಾಡಲಾಗಿದೆ.

Videos similaires